ಭಾರತದ 100 ಮಹಾನ್ ಸಾಧಕರ ಜೀವನಗಾಥೆಯನ್ನು ತಿಳಿಸುವ ಭಾರತ-ಭಾರತಿ ಕನ್ನಡ ಸರಣಿ (301-400) ಈಗ ಲಭ್ಯ. ಈ ಸಂಗ್ರಹದಲ್ಲಿ ವೀಣೆ ಶೇಷಣ್ಣ, ಗುಬ್ಬಿ ವೀರಣ್ಣ, ರವಿವರ್ಮ, ಜವಾಹರ ಲಾಲ್ ನೆಹರೂ ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳ ಜೀವನ ಚರಿತ್ರೆಗಳಿವೆ. ಮಕ್ಕಳಲ್ಲಿ ಸಾಂಸ್ಕೃತಿಕ ಹಾಗೂ ಐತಿಹಾಸಿಕ ವಿಚಾರಗಳ ಕುರಿತು ಅರಿವು ಮೂಡಿಸಲು ಇದು ಅತ್ಯುತ್ತಮ ಪುಸ್ತಕ ಸರಣಿ.
ಪ್ರತಿ ಪುಸ್ತಕಕ್ಕೆ ಬೆಲೆ: 15ರೂ
ಭಾಷೆ: ಕನ್ನಡ
Explore the life stories of 100 legendary personalities with the Bharata-Bharati Kannada series (301–400). This collection includes biographies of musicians, social reformers, and scholars like Gubbi Viranna, Veene Sheshanna, and Ravi Verma. Perfect for building cultural knowledge in children.
Price: ₹15.00 per copy
Language: Kannada







Reviews
There are no reviews yet.